ಅಗತ್ಯತೆ

ಪ್ರಸ್ತುತ ಬ್ಯಾರಿ ಭಾಷಾ ಸಂಭಾಷಿತ ಜನಾಂಗವು ಕರ್ನಾಟಕದಲ್ಲಿ ವಿವಿಧೆಡೆ ಗುರುತಿಸಿಕೊಂಡಿದ್ದು.
ಇತ್ತೀಚಿನ ಜಾಗತಿಕ ಔದ್ಯೋಗಿಕ ಅನಾವೃಷ್ಟಿಯಿಂದಾಗಿಯೂ ಮತ್ತು ಔದ್ಯೋಗಿಕ ನಷ್ಟ ಮರುವಲಸೆ
ಮತ್ತು ಪುನರ್ವಸತಿ ಕಾರಣಕ್ಕಾಗಿ ಆರ್ಥಿಕವಾಗಿ ಬಲಹೀನವಾಗಿದ್ದು, ಸದ್ರಿ ಕೌಟುಂಬಿಕ ಮತ್ತು
ಸಾಮುದಾಯಿಕ ಘಟಕಗಳಲ್ಲಿ ಹೊಂದಿರುವ ಬ್ಯಾರಿ ವ್ಯಕ್ತಿಗಳ ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ,
ಸಾಮಾಜಿಕ, ಔದ್ಯೋಗಿಕ ಪುನರುತ್ಥಾನಕ್ಕಾಗಿ. ಶ್ರೇಯೋಭಿವೃದ್ಧಿಗಾಗಿ ಸರಕಾರದ ವತಿಯಿಂದ ಕ್ರಿಯಾತ್ಮಕ,
ರಚನಾತ್ಮಕ ಮತ್ತು ಆಡಳಿತಾತ್ಮಕ ಸಂಪನ್ಮೂಲ ಕ್ರೋಢೀಕರಣ ಮತ್ತು ನಿಧಿ ಪೂರೈಕೆಯ ಅಗತ್ಯತೆ ಇದೆ.

You may also like these